Post a Job!

Edit Template

ಪ್ರತಿ ಹೆಜ್ಜೆಯಲ್ಲಿಯೂ ಭದ್ರತೆ ಇದು ಕೇವಲ ಹೂಡಿಕೆ ಅಲ್ಲ, ಭವಿಷ್ಯದ ರಕ್ಷಣಾ ಕವಚ.

ಆಯುಷ್ಯದ ಪೂರ್ತಿ ಬೆಂಬಲ ಜೀವನದ ಎಲ್ಲ ತಿರುವುಗಳಲ್ಲಿ ಜೊತೆ ಜೊತೆಯಾಗಿ .

ಆಯುಷ್ಯವಿಡಿ ಖಚಿತ ಲಾಭಗಳೊಂದಿಗೆ

ಜೀವನ ಪೂರ್ತಿ
ಜೀವ ಭದ್ರತೆ

ಜೀವನ ಪೂರ್ತಿ
ವಾರ್ಷಿಕ ಹಣ
ಪಡೆಯುವ ಯೋಜನೆ

ಆಪತ್ಕಾಲದಲ್ಲಿ
ಜೀವನ ಪೂರ್ತಿ

ಹಣಕಾಸಿನ
ಸೌಲಭ್ಯ

ಲಾಭಗಳನ್ನು ಆಯ್ಕೆಮಾಡುವ ಸ್ವಾತಂತ್ರ್ಯವಿರುವ ಸಂಪೂರ್ಣ ಜೀವ ವಿಮೆ!

ಪ್ರತಿ ಹೆಜ್ಜೆಯಲ್ಲಿಯೂ ಭದ್ರತೆ ಇದು ಕೇವಲ ಹೂಡಿಕೆ ಅಲ್ಲ, ಭವಿಷ್ಯದ ರಕ್ಷಣಾ ಕವಚ.

ಆಯುಷ್ಯದ ಪೂರ್ತಿ ಬೆಂಬಲ ಜೀವನದ ಎಲ್ಲ ತಿರುವುಗಳಲ್ಲಿ ಜೊತೆ ಜೊತೆಯಾಗಿ .

ಜೀವನ ಪೂರ್ತಿ
ವಾರ್ಷಿಕ ಹಣ
ಪಡೆಯುವ ಯೋಜನೆ

ಜೀವನದ ಪೂರ್ತಿ
ಜೀವ ಭದ್ರತೆ

ಆಪತ್ಕಾಲದಲ್ಲಿ
ಜೀವನ ಪೂರ್ತಿ

ಹಣಕಾಸಿನ ಸೌಲಭ್ಯ

ಆಯುಷ್ಯವಿಡಿ ಖಚಿತ ಲಾಭಗಳೊಂದಿಗೆ

ಲಾಭಗಳನ್ನು ಆಯ್ಕೆಮಾಡುವ ಸ್ವಾತಂತ್ರ್ಯವಿರುವ ಸಂಪೂರ್ಣ ಜೀವ ವಿಮೆ!

ಪಾವತಿಸಿ ಕೇವಲ ₹5174 / M 16 ವರ್ಷಗಳವರೆಗೆ ಪಡೆಯಿರಿ ಜೀವನ ಪೂರ್ತಿ ₹1.45L / Yearly

ನಿಮ್ಮ ಪ್ರೀತಿಯನ್ನು ಮಾತುಗಳಿಂದಷ್ಟೇ ಅಲ್ಲ,

ಭವಿಷ್ಯದ ಭದ್ರತೆಯ ಮೂಲಕವೂ ವ್ಯಕ್ತಪಡಿಸಿ!.

ಉಳಿತಾಯ ಮಾಡಿ ತಿಂಗಳಿಗೆ

ಕೇವಲ ₹5174

ಕೇವಲ 16

ವರ್ಷಗಳ ವರೆಗೆ ಮಾತ್ರ

ಸೂಕ್ತ ಸಮಯದಿಂದ

ಪಡೆಯಿರಿ ವಾರ್ಷಿಕ 1.45 ಲಕ್ಷ ಜೀವನಪೂರ್ತಿ...

“ಮಗುವಿನ ನಗುವಲಿ ಪ್ರಾರಂಭವಾಗುವ ಆಶೀರ್ವಾದ!,"

ಕುಟುಂಬದ ಪ್ರೀತಿ ಜೊತೆ ಜೀವನಪೂರ್ತಿ ಸುರಕ್ಷತೆ!.

ನಾಮಕರಣದ ಸಂಭ್ರಮ!!

"ಆಯುಷ್ಯ, ಆರೋಗ್ಯ ಮತ್ತು ಯಶಸ್ಸನ್ನು ನೀಡುವ ಹೆಸರಿನ ಜೊತೆ, ಜೀವನಪೂರ್ತಿ ಸುರಕ್ಷೆ ಆರ್ಥಿಕ ಬಲ ನೀಡುವ ಯೋಜನೆ"

ಅಪ್ಪಾ!! ಧನ್ಯವಾದಗಳು ನಿಮ್ಮ ಆಶೀರ್ವಾದ ಹಾಗೂ ದೂರದೃಷ್ಟಿಯ ಕಾಳಜಿಗೆ!!

ಉಳಿತಾಯ ಮಾಡಿ ತಿಂಗಳಿಗೆ ಕೇವಲ ₹5174

ಅದೂ ಕೇವಲ 16 ವರ್ಷಗಳವರೆಗೆ ಮಾತ್ರ!

ಪಡೆಯಿರಿ ವಾರ್ಷಿಕ 1.45 ಲಕ್ಷ
(ಸೂಕ್ತ ಸಮಯದಿಂದ)

ಆಕರ್ಷಕ ಪ್ರಯೋಜನಗಳನ್ನು ಪಡೆಯಿರಿ

ಗ್ಯಾರಂಟೀ ಸೇರ್ಪಡೆಗಳು

ಪ್ರೀಮಿಯಂ ಪಾವತಿಸುವ ಅವಧಿಯ ವೇಳೆ
ಪ್ರತೀ ವರ್ಷ ಗ್ಯಾರಂಟೀ ಹಣ ಸೇರ್ಪಡೆಗಳು

ರೆಗ್ಯುಲ‌ರ್ ಆದಾಯ

ಮೂಲ ವಿಮಾ ಮೊತ್ತದ ಮೇಲೆ ಜೀವನ ಪೂರ್ತಿ ವಾರ್ಷಿಕ 10% ಹಣ ಸ್ವೀಕರಿಸುವ ಸೌಲಭ್ಯ

ಪ್ಲೆಕ್ಸಿ ಆದಾಯ

ರೆಗ್ಯುಲ‌ರ್ ಆದಾಯದ ಮೇಲೆ ವಾರ್ಷಿಕ 5.5% ಚಕ್ರ ಬಡ್ಡಿಯೊಂದಿಗೆ ಸಂಗ್ರಹಿಸಿದ ಪ್ಲೆಕ್ಸಿ ಆದಾಯ ಸ್ವೀಕರಿಸುವ ಸೌಲಭ್ಯ

ಜೀವನ ಪೂರ್ತಿ ರಕ್ಷಣೆ ಒದಗಿಸುತ್ತದೆ

Why It Matters?

"ಪ್ರತಿ ಹೆಜ್ಜೆಯಲ್ಲಿಯೂ ಭದ್ರತೆ"

ಇದು ಕೇವಲ ಹೂಡಿಕೆ ಅಲ್ಲ, ಭವಿಷ್ಯದ ರಕ್ಷಣಾ ಕವಚ. ಆಯುಷ್ಯದ ಪೂರ್ತಿ ಬೆಂಬಲ ಜೀವನದ ಎಲ್ಲ ತಿರುವುಗಳಲ್ಲಿ ನಿಮ್ಮ ಜೊತೆ.

ಜೀವನದ ಪೂರ್ತಿ ಜೀವ ಭದ್ರತೆ 29.55 ಲಕ್ಷದವರೆಗೆ

ಆಪತ್ಕಾಲದಲ್ಲಿ ಜೀವನಪೂರ್ತಿ ಸಾಲ ಸೌಲಭ್ಯ

ಸೂಕ್ತ ಸಮಯದಿಂದ ಜೀವನ ಪೂರ್ತಿ

ವಾರ್ಷಿಕ 1.45 ಲಕ್ಷ ಹಣ ಪಡೆಯುವಿಕೆ
ಜೀವನದ ನಂತರ ನಾಮಿನಿಗೆ ದೊಡ್ಡ ಮೊತ್ತದ ಕೊಡುಗೆ!

“ಭಾಗ್ಯವನ್ನು ನಾವು ಬದಲಾಯಿಸಲು ಸಾಧ್ಯವಿಲ್ಲ"
ಆದರೆ ಅದರಿಂದಾಗಬಹುದಾದ ನಷ್ಟವನ್ನು ತಡೆಯಬಹುದು. ಭಾಗ್ಯವನ್ನು ಒಪ್ಪಿಕೊಳ್ಳೋಣ, ಭವಿಷ್ಯವನ್ನು ರಕ್ಷಿಸೋಣ.

“ಭಾಗ್ಯವನ್ನು ನಾವು ಬದಲಾಯಿಸಲು ಸಾಧ್ಯವಿಲ್ಲ ಆದರೆ ಅದರಿಂದಾಗಬಹುದಾದ ನಷ್ಟವನ್ನು ತಡೆಯಬಹುದು. ಭಾಗ್ಯವನ್ನು ಒಪ್ಪಿಕೊಳ್ಳೋಣ, ಭವಿಷ್ಯವನ್ನು ರಕ್ಷಿಸೋಣ."

"ಪ್ರೀಮಿಯಂ ಹೊರೆಯನ್ನು ಹೊತ್ತಿರುವ ತಂದೆಯು ಇನ್ನಿಲ್ಲವಾದಾಗ"
ಭವಿಷ್ಯದ ಎಲ್ಲಾ ಪ್ರೀಮಿಯಂಗಳು ಮನ್ನಾ ಆಗುವವು, ಹಾಗೂ ಪಾಲಿಸಿಯು ಜೀವನಪೂರ್ತಿ ಮುಂದುವರೆಯುವುದು

ಇದು ಎಲ್‌ಐಸಿ ಯ ಗ್ಯಾರಂಟೀ ಯೋಜನಯಾಗಿದೆ

ಅಲ್ಪಾವಧಿಯ ಪ್ರೀಮಿಯಂ ಪಾವತಿ ದೀರ್ಘಾವಧಿಯ ಸುರಕ್ಷತೆ + ವಾರ್ಷಿಕ ಹಣ ಮರುಪಾವತಿಯ ಯೋಜನೆ!

ಮಕ್ಕಳ ಕನಸುಗಳು ದೊಡ್ಡವು, ಅವು ನೆರವೇರಿಸಲು ನೆಲೆಯಿರಬೇಕು-ಸುರಕ್ಷಿತ ಭವಿಷ್ಯ + ಆರ್ಥಿಕ ಶಕ್ತಿ, ಕನಸುಗಳನ್ನು ನಿಜಗೊಳಿಸಲು ಈ ಯೋಜನೆಯನ್ನು ಮಗುವಿಗೆ ನೀಡಿ.

ಅದಕ್ಕಾಗಿ ನಾವು ಈ ಯೋಜನೆಯನ್ನು ಹೃದಯಪೂರ್ವಕವಾಗಿ ನಿಮಗೆ ಸಲಹೆ ನೀಡುತ್ತಿದ್ದೇವೆ!!.

ಈ ಯೋಜನೆ ಯಾರಿಗಾಗಿ?

ಜೀವನದ ಎಲ್ಲ ತಿರುವುಗಳಲ್ಲಿ ಜೊತೆ ಜೊತೆಯಾಗಿ .

ಮಗುವಿನ ಶಿಕ್ಷಣಕ್ಕಾಗಿ ಹೂಡಿಕೆ ಮಾಡಲು ಬಯಸುವ ಪೋಷಕರು

ಮಗುವಿನ ಭವಿಷ್ಯಕ್ಕೆ ಖಚಿತ ಹಣ ಮರುಪಾವತಿಯನ್ನು ಬಯಸುವವರು

ಆಯುಷ್ಯವಿಡೀ ಖಚಿತ ಆದಾಯವನ್ನು ಬಯಸುವ ದಂಪತಿಗಳು

ಉಚಿತ ಸಲಹೆ ಹಾಗೂ ಸೇವೆಗೆ
ಸದಾ ಸಿದ್ಧರಿದ್ದೇವೆ

ಈ ಯೋಜನೆಯ ಆಕರ್ಷಕ ಹಣ ಮರುಪಾವತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಹಾಗೂ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಆತ್ಮವಿಶ್ವಾಸದಿಂದ ನಿರ್ಧಾರ ತೆಗೆದುಕೊಳ್ಳಲು
ಇಂದೇ ಕರೆ ಮಾಡಿ.

ನಮ್ಮ ಗ್ರಾಹಕರ ನಂಬಿಕೆಯ ಮಾತುಗಳು

ಸಾವಿರಾರು ಸಂತುಷ್ಟ ಗ್ರಾಹಕರು
ತಮ್ಮ ಮಕ್ಕಳ ಭವಿಷ್ಯವನ್ನು ನಮ್ಮೊಂದಿಗೆ ಭದ್ರಪಡಿಸಿಕೊಂಡಿದ್ದಾರೆ!

“ನಾವು ಈ ಯೋಜನೆಯನ್ನು ನಮ್ಮ ಮಗುವಿನ ಶಿಕ್ಷಣಕ್ಕಾಗಿ ತೆಗೆದುಕೊಂಡಿದ್ದೇವೆ.ಇಂದಿಗೆ ಅದರ ಫಲವಾಗಿ ಮಗುವಿನ ಕನಸುಗಳಿಗೂ ಭದ್ರತೆ ಬಂದಿದೆ.

- ರಮ್ಯಾ ಮತ್ತು ಸಂತೋಷ ಪಾಟೀಲ, ಹುಬ್ಬಳ್ಳಿ

“ಈ ಯೋಜನೆ ನಮ್ಮ ಮಗುವಿನ ಜೀವನಪರ್ಯಂತ ಹಣ ಮರುಪಾವತಿಗಾಗಿ ಅತ್ಯುತ್ತಮವಾಗಿದೆ. ನಮಗೆ ಇದು ಕೇವಲ ವಿಮೆ ಅಲ್ಲ, ಭವಿಷ್ಯದ ಆಶ್ರಯ.

– ಪ್ರದೀಪ್ ಮತ್ತು ಸುನಿತಾ ಹಿರೇಮಠ, ಧಾರವಾಡ

“ಈ ಯೋಜನೆ ನಮಗೆ ಕೇವಲ ಹಣಕಾಸಿನ ಯೋಜನೆ ಅಲ್ಲ ನಮ್ಮ ಮಗುವಿಗೆ ಜೀವನಪೂರ್ತಿ ನೆನಪಿನ ಕೊಡುಗೆಯಾಗಿ ಉಳಿಯಲಿದೆ.

-ಗಿರೀಶ್ ಮತ್ತು ಅಂಜಲಿ ನಾಯಕ್‌, ಹಾವೇರಿ

“ಪ್ರತಿ ವರ್ಷ ನಮ್ಮ ಮಗನ ಪ್ರತಿಯೊಂದು ಹುಟ್ಟು ಹಬ್ಬಕ್ಕೆ ಈ ಯೋಜನೆಯ ಹಣ ಮರುಪಾವತಿಯು ನಮ್ಮ ಪ್ರೀತಿಯ ನಿಜವಾದ ಕೊಡುಗೆಯಾಗಲೆಂದು ನಾವು ಈ ಯೋಜನೆಗೆ ಪಾವತಿಯನ್ನು ಮಾಡುತ್ತಿದ್ದೇವೆ.
ಇದು ನಮ್ಮ ಪ್ರೀತಿಯ ನಿಜವಾದ ಹೂಡಿಕೆ.”

– ಶ್ರೀಕಾಂತ್ ಮತ್ತು ರೇಖಾ ಶೆಟ್ಟಿ, ಸಿರಸಿ

“ಇನ್ನೂರ್‌ಹುಬ್ಬಳ್ಳಿಯ ಮಾರ್ಗದರ್ಶನದಿಂದ ನಮ್ಮ ಕುಟುಂಬಕ್ಕೆ ಹೊಸ ಆತ್ಮವಿಶ್ವಾಸ ಸಿಕ್ಕಿದೆ.
ಮಗುವಿನ ಭವಿಷ್ಯ ಈಗ ಸುರಕ್ಷಿತ ಕೈಗಳಲ್ಲಿ ಇದೆ.

-ರವಿ ಮತ್ತು ಪೂಜಾ ದೇಸಾಯಿ,

ಸಂದೇಹಗಳಿವೆಯೇ?
ನಾವು ನಿಮ್ಮ ಜೊತೆಗಿದ್ದೇವೆ

ಜೀವನ ಉತ್ಸವ ಯೋಜನೆ ಎಂದರೆ ಏನು?

Who we are?

ಇನ್ನೂರ್‌ಹುಬ್ಬಳ್ಳಿ, ಸಲಹೆ ಹಾಗೂ ವಿಮಾ ಸೇವೆಗಳ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಹೆಸರಾಗಿದೆ. ಎರಡು ದಶಕಗಳಿಗಿಂತಲೂ ಹೆಚ್ಚು ಅನುಭವದೊಂದಿಗೆ, ನಾವು ಕುಟುಂಬಗಳು ಮತ್ತು ವ್ಯಕ್ತಿಗಳಿಗೆ ಆದಾಯ ಭದ್ರತೆ ಹಾಗೂ ಆರೋಗ್ಯ ಭದ್ರತೆ ಹಾಗೂ ಹಣಕಾಸು ಪರಿಹಾರಗಳನ್ನು ಒದಗಿಸುತ್ತಿದ್ದೇವೆ. ಉತ್ತಮ ಸೇವೆ ನೀಡಲು, ನಾವು ನಿರಂತರವಾಗಿ ಆಧುನಿಕ ತಂತ್ರಜ್ಞಾನ ಸಾಧನಗಳನ್ನು ಅಳವಡಿಸಿಕೊಂಡು ವೇಗ, ಪಾರದರ್ಶಕತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತಿದ್ದೇವೆ. ಇನ್ನೂರ್‌ ಹುಬ್ಬಳ್ಳಿ – ಇದು ಕೇವಲ ವಿಮೆಯ ಸಲಹೆ ಅಲ್ಲ, ಇದು ಭವಿಷ್ಯದ ಭರವಸೆ.

insurehubballi

ನಂಬರ್ 21, ಮೂರನೇ ಮಹಡಿ, ಸ್ಯಾಟಲೈಟ್ ಕಾಂಪ್ಲೆಕ್ಸ್ ಕೊಪ್ಪಿಕ‌ರ್ ರೋಡ್ ಹುಬ್ಬಳ್ಳಿ

Copyright @2025 insurehubballi | All Rights Reserved

Don't Miss Any Job News!

You have been successfully Subscribed! Ops! Something went wrong, please try again.
Lorem ipsum dolor sit amet, consectetur adipiscing elit dolor sit amet.

Categories

Full Time

Part Time

Freelance

Internship

Work from Home

Company

About Us

Leadership

Careers

News & Article

Legal Notice

Community

Events

Blog

Forum

Podcast

Affiliates

© 2023 Created with Royal Elementor Addons

Translate »